ಭರ್ಜರಿ' ಸಿನಿಮಾದ ಯಶಸ್ಸಿನ ನಂತರ ಇದೀಗ ಧ್ರುವ ಸರ್ಜಾ ಸಖತ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಅಣ್ಣನ ನಿಶ್ಚಿತಾರ್ಥ. ಹೌದು, ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ನಿಶ್ಚಿತಾರ್ಥ ಇಂದು ನಡೆದಿದ್ದು ಅದು ಧ್ರುವ ಮುಖದಲ್ಲಿ ನಗು ಮೂಡಿಸಿದೆ..

ಅಣ್ಣ - ಅತ್ತಿಗೆ ಜೋಡಿ ನೋಡಿ ನಟ ಧ್ರುವ ಸರ್ಜಾ ಹೀಗೆ ಹೇಳುತ್ತಾರೆ!

Druva sarja feeling happy for his brother chiranjeevi sarja engagement.he said about chiranjeevi sarja love story and he said all the best for chiranjeevi sarja and meghana raj.watch this video

Druva sarja feeling happy for his brother chiranjeevi sarja engagement..watch this video